Sunday 27 September 2015

Wi-fi -Broadband Gift ದಸರಾಗೆ narendra modi ಅಯ್ಯ ನಿಂದ

Wi-fi -Broadband Gift ದಸರಾಗೆ ನಮೋ ಅಯ್ಯ ನಿಂದ 


ನಮ್ಮ ಸುಂದರ ಪಿಚೈ ಅಣ್ಣ ಮತ್ತು ಸತ್ಯ ನಾಡೆಲ್ಲ ಅಣ್ಣಂದಿರು, 'ನಮೋ' ಅಯ್ಯನಿಗೆ ಸನ್ಮಾನ ಮಾಡಿ, 'ಅಯ್ಯ, ದೇಶದ AIRPORT  ಒಂದೇ ಅಲ್ಲ ಹಳ್ಳಿ ಹಳ್ಳಿ ಜನ ನಮ್ಮ GOOGLE ಮತ್ತು BING ನಲ್ಲಿ ಮಿಂದು-info-bath tub ನಿಂದ   ಏಳಬೇಕು ಅನ್ನೋದು ನಮ್ಮ ಕನಸು' ಅಂತ Explain ಮಾಡಿ, Railway -ಸ್ಟೇಷನ್ ನಲ್ಲೂ ಫ್ರೀ -wi-fi, ಕೊಡ್ತ್ತಿವಿ ಅಂತ promise ಮಾಡವರಂತೆ. ಇನ್ನು Railway -ಸ್ಟೇಷನ್ ಮತ್ತು ಹಳ್ಳಿ ಹಳ್ಳಿ ಗಳ ಮಂದಿ Info -bath ಮಾಡಬಹುದು, tap ನಲ್ಲಿ ನೀರು ಬರದಿದ್ರೆ don't worry ಮಾಡ್ಕೋಬೇಡಿ, smart-phone ಇದ್ರೆ ಸಾಕು 'ಮೀಯಲು' ಅಂತವರೇ ನಮ್ಮ 'ನಮೋ' ಅಯ್ಯ. 
wi -fi free
broad band free

ಅಷ್ಟೇ ಅಲ್ಲ ಐಕ್ಲೆ , Cook  ಅನ್ನೋ Apple C.E.O ಸಹ ಭಾರತದಲ್ಲಿ 'Make in India ' ಗೆ  ಸಾಥ್ ಕೊಡ್ತಾರೆ ಅಂತಾ ತಿಳಿದು (CEO meet Namo read on)  ಬಂದಿದೆ,   ಇನ್ನು Micromax , INTEX ಗೇ ಫಾರಿನ್ ಪ್ಲೇಯರ್ಸ್ ನ , I.P.L team ಜೊತೆ ಆಡು ಆಟ ಆಡು ಪರಿಸ್ಥಿತಿ ಬಂದಿದೆ ಅನ್ನಿ. ಆದರೆ ಈ ಎಲ್ಲ ವ್ಯವಸ್ಥೆಗೂ, POWER, ಜನರೇಟ್ ಮಾಡೋದು Adani ಚಿಕ್ಕ-ಅಯ್ಯ ಅಂತೆ ಅಂತಾ ನಮ್ಮ patel ಹೈಕಳು, ಹಾರ್ದಿಕ್ ಪಟೇಲ್ ಜೊತೆ ಮಾತಡ್ಕೊತವ್ರೆ. ಏನೋ ಅಪ್ಪಾ ನಮ್ಮ , ನಮೋ  ಅಯ್ಯ ಹೇಳಿ ಬಿಟ್ಟವರೇ,  ಮುಂದಿನ ಐದು ವರ್ಷದಾಗೆ, MAKE  IN INDIA WITH U.S.A IMPLEMENT ಆಗಿರ್ತ್ತ್ದಂತೆ! ಮತ್ತೊಂದು ಕಡೆ ದೊಡ್ಡಣ್ಣ -ಅಮಿತ್ ಶಾ , BLOG ಸುರು ಅಚ್ಕೊಂಡ್ವರಂತೆ. ಅಂತು ಇಂತೂ ನಮ್ಮ ರೈಲ್ವೆ ಪಯಣ WI-FI ಮಯ ಆಗಲಿ ಅಂತ ಹಾರೈಸೋಣ, ಇದರ ಜೊತೆಗೆ ರೈತರ ಇತರ ಸಮಸ್ಯೆಗಳು ಹಳ್ಳಿ ಹಳ್ಳಿ ಇಂದ ನಿವಾರಣೆ ಆಗಲಿ ಅಂತ ಹಾರೈಸೋಣ.    

Next One is about Contrast or Class Divide in our Society.... Read on....

We are in the clutches of unequal distribution of resources. We often pacify ourselves with the quote "All Fingers are Not Same" and escape from comparison among creatures of same species. But we also argue that "FIST is Powerful than single finger" and promote idea of society social well being etc. When Communism and Socialism have failed to capture the world, it is capitalism that is ruling and will rule in near future for sure. In this social structure I happened to visit a Burial Ground for Canines and Pets situated adjacent to B.G.S Global Hospitals, Kengeri, Bengaluru. This Burial ground rents space for cremating Pets particularly canines and many Doggies souls are resting in peace in this cremation ground. It is delightful to watch the Granite Memorials, with creative names of dogs and quotes/poems from their owners about their dear ones is really amazing stuff. Many of us often narrate the story of loyalty of canines which is far far superior to that of homo sapiens. Naturally their caretakers are moved by the sad demise of such loyal family members and have given right kind of respect to departed souls. Often I have found the human instinct to fight for the ancestral property soon after the death of dear ones, which never happens in the animal world. All that is good about a story has to come to an end isn't it?
blessed canine


Now, comes the dark-side of canines in our world. When we travel on Golden- Quadrilateral Highways of our states, we definitely find one or more unclaimed dead bodies of strays that have lost their lives in accidents. Leave aside anyone cremating them with granite erections, they will be left for eagles and vultures to prey upon. The same is true for homo sapiens who are alive and unable to win their bread and have no care takers isn't it? similarly we find cattle herds on City streets that have no care takers and on contrary we speak about worshiping cow as God. I would like to conclude with the same quote We are born unequal and will die unequal on this mother earth. Even in Death Today money plays important role don't you agree friends???!           

Friday 25 September 2015

Weekend Satire: stri stri stri Swamijiis

Radio collar for Swamijis

ನಮ್ಮ ನಾಡಿನಲ್ಲಿ ಸ್ತ್ರೀ , ಸ್ತ್ರೀ ಸ್ತ್ರೀ ಸ್ವಾಮೀಜಿ ಗಳ ಸಂಖ್ಯೆ ಹುಲಿ ಸಂಖ್ಯೆಯಂತೆ growing trend ತೋರುತ್ತಿರುವದು,  ಒಂದು ದಿನ ಕುಸಿಯುವ ಮತ್ತೊಂದು ದಿನ ಏರುವ SENSEX ಮೇಲಾಣೆ ನಿಜವಾದ ವಿಚಾರ. national ಸ್ವಾಮೀಜಿ ಗಳು ಕೃಷ್ಣ -ಜನ್ಮಸ್ಥಾನ ಕ್ಕೆ ಟಿಕೆಟ್ ಪಡೆದಂತೆ, ಕೆಲವು ವರ್ಷಗಳ ಕೆಳಗೆ ಎವರ್ -ಹಲ್ಲು -ಕಿಸ್ಸಕ-ಸ್ವಾಮಿ ನಿತ್ಯ-happy-swamy, ಕೃಷ್ಣ-ಜನ್ಮಸ್ಥಾನದ  'ಪ್ರಸಾದ' ಸ್ವೀಕರಿಸಿ ಬಂದಿರುವಂತೆ, ಈಗ ವೇದ ಘೋಷ ಮಾಡುತ್ತಿರುವ , selfie 'Calf -Cattle -Saviour' ಸ್ವಾಮಿ ಇಂದು ಸ್ತ್ರೀ-ಸ್ತ್ರೀ-ಸ್ತ್ರೀ ಸಂಗ ಮಾಡಿ ಕೃಷ್ಣ ನ  ಜನ್ಮಸ್ಥಾನಕ್ಕೆ , 'TICKET ' aka charge sheet, ಪಡೆದು ಧನ್ಯ ರಾಗುವ ಸುಯೋಗ ಒದಗಿ ಬಂದಿದೆ.ಇಂತಹ  ಇಂತಹ ಸ್ತ್ರೀ, ಸ್ತ್ರೀ, ಸ್ತ್ರೀ ಸ್ವಾಮಿಗಳ ಪಾದುಂಗಳಿಗೆ, ರೇಡಿಯೋ -collar ತೊಡಿಸಿದರೆ ಅವರುಗಳ ಆಶ್ರಮದಲ್ಲಿ ಅಲ್ಲ ಕ್ಷಮಿಸಿ ಸಾಮ್ರಾಜ್ಯದಲ್ಲಿ (ಇದು ಸ್ವಾಮಿಗಳೇ ಕೊಟ್ಟಿರುವ terminology!) ಅಂತಪುರದಲ್ಲಿ ತಪ್ಪಸ್ಸಿನ ಮಧ್ಯೆ ಯಾವ ಯಾವ ಮೇನಕೆಯರ ಕಾಟ ಅನುಭವಿಸುತ್ತಾರೆ ತಿಳ್ಯಬಹುದು. ನಮ್ಮ ೧೦೦ ಸಂಖ್ಯೆ ಉಳ್ಳ ಇಲಾಖೆ ಸಹ Chain -Snatchers ಕಡೆ ಗಮನ ಕೊಡಬಹುದು . ನಮ್ಮ calf -loving but women cell hating ಸ್ತ್ರೀ ಸ್ತ್ರೀ ಸ್ತ್ರಿಗಳು ಹೇಳಿರುವಂತೆ ಅವರ ವಿರುದ್ಧ ಮಾತನಾಡುವವರ ಜಾತಿ ಸರಿ ಇಲ್ವಂತೆ, ಅವರ ಸಾಮರಾಜ್ಯ ಕೋಲ್ಕತ್ತಾ ದಲ್ಲಿ , ಬಿಹಾರದಲ್ಲಿ ಹೆಚ್ಚು ಬಲ ಶಾಲಿಯಂತೆ , ಕರ್ನಾಟಕ ದಲ್ಲಿ ಯಾಕೋ ಸಪ್ಪೆಯಂತೆ , ಅವರನ್ನು ಅವರ ಶಿಷ್ಯರು ಕಾಪಾಡಿದರೆ ಇವರು ಒಂದು ಪುಟ್ಟ ಹಸುಳೆಯನ್ನು ಸಹ ಕಾಪಡುತ್ತಾರೆ ಅಂತೆ. ಇವರು ಬೀದಿ -ಬಸವ ಗಳಿಗೆ ಉತ್ತರ ಕೊಡ್ಲ್ವಂತೆ, ಏನಿದ್ರೂ ಸಾಕಿದ  ಹಸುಗಳಿಗೆ ಮಾತ್ರ ಉತ್ತರ ಕೊಡುತ್ತಾರಂತೆ . ಜೈ ಸ್ವಾಮೀಜಿ,  for  doing GENDER BIAS among cattle herd too ಅಂತ ಇಂಗ್ಲೀಷ್ ಮಾಧ್ಯಮದವರು ಗೊಣಗುತ್ತಿದ್ದು ನಮ್ಮ ಸಸು reporter ಕಿವಿಗೂ ಬಿತ್ತಂತೆ.read more

ಮತ್ತೊಂದು ಕಡೆ ಕಲ್ಬುರ್ಗಿ ಅವರ ಜೀವ ಬಲಿ ಪಡೆದ ಮಂದಿ ಯಾಕೋ ಪಾಪ ಭಾಗವನ್ ಎಂಬ  ಸಾಹಿತಿ ಗಳು 'ಸೈತಾನ್ ' ಅಂತ ಹೆಸರು ಬದಲ್ಸಿ ಕೊಳ್ಳಲಿ ಅಂತಾ ಕೂಗುತ್ತಿರುವುದು , ಈ ದೇಶದಾಗೆ ಮುಗಿದು ಹೋದ ವಿಚಾರಗಳನ್ನು ಮತ್ತೆ ತಿದ್ದುವ NURSERY ಘರ್ ವಾಪಸಿ ಕ್ಲಾಸ್ ಶುರು ಆಗಿರುವುದು ಖಾತ್ರಿ ಆಗಿದೆ ಅಂತ ನಮ್ಮ ಸಸು ರಿಪೋರ್ಟರ್ ವರದಿ ಮಾಡಿದ್ದಾರೆ. 

ಹಸು ಇಷ್ಟ ಆದ್ರೆ ಬೀದಿ ಬಸವ ಕಷ್ಟ

POT -HOLES & Baptism  

 

The problem of residents of IT-BT localities is unique you see , the kingly -ring road gets moksha aka baptism from POT-HOLES closing magic wand, but the service roads and ಅಡ್ದ ರಸ್ತೆ  are not lucky to  be baptized! So residents of bengaluru should welcome ramalinga reddy ಗಾರು to their residents for cup of beverage , so that POT -holes baptism happens in quick pace.  read more

  ಕನ್ನಡಾಂಬೆ ನಾಡಿನ ಜಲದ ಬಗ್ಗೆ ಕಾಳಜಿ ಉಳ್ಳ ನಾಡ ದೇವಿ ಮಕ್ಕಳು ತಮ್ಮ ತಮ್ಮ identity ತೊರೆದು, ಬೀದಿಗೆ ಇಳಿದು  ಪ್ರತಿಭಟಿಸಿದ್ದು ಆಯಿತು. ಇದರ ಮಧ್ಯೆ ಕಪ್ಪು ಚುಕ್ಕೆ ಎಂಬಂತೆ , ಕರಾವಳಿ ಭಾಗದಲ್ಲಿ, ನೀರಸ ಪ್ರತಿಕ್ರಿಯೆ ಅಂತೆ. ಅಲ್ಲ ಮಾರಾಯರೇ ಯಾವುದೊ ದೇವರು-ಧರ್ಮದ ಹೆಸರಿನಲ್ಲಿ ಹೆಸರಿನಲ್ಲಿ, ಗಲಭೆಗೆ ಪ್ರೋತ್ಸಾಹ ನೀಡುವ ಮಂದಿ , ತಮ್ಮ ಕುಡಿಯುವ ನೀರಿನ ೭೫ ದಿನಗಳ ಹೋರಾಟಕ್ಕೆ, ರೈತಾಪಿ ಮಂದಿ ಮಾಡಿದ ಹೋರಾಟಕ್ಕೆ ಒಂದು ಸಾಂಕೇತಿಕ ಬೆಂಬಲ ನೀಡಲಾಗದ ಮನಸ್ಥಿತಿ ಯಾರಿಗೂ ಬಾರದಿರಲಿ ಮಾರಾಯ್ರೆ . ಎಲ್ಲ ಮಂದಿ ನಾವಾಯಿತು ನಮ್ಮ ಹೆಂಡರು ಮಕ್ಕಳು ಆಯಿತು ಅಂತ ಬುದ್ಧಿ-ಜೀವಿಗಳಾಗಿ ಬಿಟ್ಟರೆ ಹೇಗೆ ಮಾರಾಯರೇ! ಮೇಕೆ ದಾಟು , ಕಾವೇರಿ, ಕೃಷ್ಣ ಈಗ ಮಹದಯೀ ಯಾವುದೇ ವಿಚಾರದಲ್ಲೂ ಒಂದೇ ರೀತಿ ಸ್ಪಂದಿಸುವ ಹಳೆ-ಮೈಸೂರ್ ಭಾಗದ ಸ್ಪಂದನ ಎಲ್ಲರಿಗು ಮಾದ್ರಿ ಈ  ಒಳ್ಳೇದು ಕಣ್ಲೇ , ವಸಿ ಪಸಿ , ಐತೆ ಪೈತೆ ಭಾಷೆ ಮಾತಡುವ ಹೈಕಳು , ಒಂದೇ ನಾಡು ಒಂದೇ ಭಾಷೆ ಅನ್ನೋ ಭಾವನೆ ಹೊಂದಿದ್ರು


ಸಹ, ನೀವು ಅವರನ್ನು 'ಹೊಟ್ಟೆ ತುಂಬಿದವರು' ಅನ್ನೋದನ್ನು ಬಿಟ್ಟು, ಬೇರೆ ಭಾಗದಲ್ಲೂ ಅರ್ಥೈಸಿಕೊಂಡರೆ ಅಖಂಡ ಕರ್ನಾಟಕದ ಜೀವಾಳ 'ಕಾವೇರಿ', 'ನೇತ್ರಾವತಿ', 'ಶರಾವತಿ', 'ಕೃಷ್ಣ' ಅನ್ನೋದು ಮನದಟ್ಟು ಆಗುತ್ತದೆ,



ಇಲ್ಲದಿದ್ದರೆ ನಮ್ಮಲ್ಲೂ -ಸ್ವ-ಹಿತಾಸಕ್ತಿ ಉಳ್ಳ  
ಕೆಲವು  ಪುಡಾರಿಗಳು ತಾವು ಮಂತ್ರಿ, ಮುಖ್ಯ ಮಂತ್ರಿ  ಅಧಿಕಾರ ಅನುಭವಿಸಬೇಕು ಅನ್ನೋ ಕಾರಣಕ್ಕೆ ನಮ್ಮಲ್ಲೂ ತೆಲಂಗಾಣ ದ ಬೀಜ  ಬಿತ್ತುತ್ತಾರೆ ಅಷ್ಟೇ. ನಮ್ಮಲ್ಲಿ ಸಾವಿರಾರು ದೇವರು ದಿಂಡರು, ಧರ್ಮ ಆಚರಣೆ ಇವೆ ನಿಜ ಆದರೆ ಕೊಡವ, ತುಳು,ಕೊಂಕಣಿ,ಮೈಸೂರ್ ಕನ್ನಡ ಹುಬ್ಬಳ್ಳಿ ಕನ್ನಡ ಎಲ್ಲಕ್ಕೂ ಲಿಪಿ ನಮ್ಮ ಸುಂದರ ಅ , ಆ , ಇ ಈ ನೆ ತಾನೇ ಗೆಳಯರೇ. ಧರ್ಮ ಜನರನ್ನು ಒಡೆಯುತ್ತದೆ , ಭಾಷೆ ನಮ್ಮನ್ನು ಒಂದುಗೂಡಿಸುತ್ತದೆ. ನಿಮಗೆ  ನಾನು Fanatic ರೀತಿ ಅಥವಾ  Regionalism ಪ್ರತಿಪಾದಕನಾಗಿ ಕಂಡರೂ ಸರಿಯೇ . ಏಕಂದರೆ ಭಾರತ ಭಾಷೆಗಳ ಒಂದು ಒಕ್ಕೂಟ ಅನ್ನೋದನ್ನು ಮರೆಯದಿರೋಣ. ಜೈ ಕರ್ನಾಟಕ ಮಾತೆ      
   

Wednesday 16 September 2015

Anxiety of Biking, Pillion Rides & Maneka Gandhi statement

It was our college days, I had not got parental approval for owning a Bike, But my cousin a bold & beautiful girl, already had a two-wheeler with her. She had acquired expertise in four wheeler driving too. For me, though elder to her 'Nataraja-Service'  aka Walking and taking in City Public Transportation was only means of commuting. One fine day I had been to my Friend's house situated in her locality on my way back home I met her and she offered me DROP to my place! Those days our world had more of male-chauvinistic outlook, I reluctantly agreed to take drop, Though my "MALE-EGO-INSIDE", prompted me to sit as the rider instead of pillion, but my no first-hand experience of driving such a two-wheeler warned me not to take hasty decision and spoil the macho-man image it was craving for! Finally I took pillion position and safely landed at my house. My adolescence forced me to quickly learn two-wheeler driving and not face embarrassment to MALE- CHAUVINISTIC-EGO operating inside.

************
It was my experience, let me quote one more hilarious one from my friend! He had bought a new bike and was slowly learning maneuvering vehicle. The twist here is without having complete expertise in vehicle handling He had stick a sticker saying -- "Macho Chase Me!" my cousin as i told an expert rider, used to overtake him quite often on their way to college! This guy came to me sheepishly and groaned -- " A man, Ask your cousin to drive slowly, definitely she will face a mishap". I laughed and asked him to be a 'Macho' before demanding people to chase him.
*****************
These Incidences came to my mind, When I read our Union Minister, Mrs. Maneka Gandhi, statement on Male-Chauvinistic society. Friends, when we grow up Girls-Boys are equally brilliant in all aspects, but our society puts Female on back foot once they get married isn't it?!
Share your thoughts.............  
          
Here is an incidence of free mongers attitude of few people
Buy One Take One Free Attitude!

Festive seasons are known for discount sales, more than discount sales today we witness 'BUY ONE GET THREE' kind of offers on many dress materials we buy isn't it? More interesting among all this is BUY MOBILE SIM, Get Talk Time free, BUY TEA POWDER get Kilogram SUGAR FREE, Buy RICE, Get Bengal gram FREE in Wednesday Food Bazaars, Buy a Toilet Soap, get one Detergent cake FREE, Buy a Television Get a TAB FREE, BUY a CAR and get a Gold Coin FREE, the list of 'Buy one Get One' goes on and on. On lighter context, the best one is "If you marry Sister, Sister-in-Law is FREE", dialogue the freaky youngsters use in their street talks.
This applies EVEN in case of  many politicians and celebrities who are in limelight and some who have already moved to backdrop. I don't know who introduced this 'BUY ONE GET ONE' concept, definitely it should be an experimental result of Data-Mining and Data Ware-housing done by Food Bazaars and Dress Material Showrooms, who understand the needs of customers very well and change their shelf/rack items as the needs of the seasons change. We can observe all Biscuits, Cakes, Pastries in the same rack in a Big-Shoppe store, which is the best example for Data-Ware housing mechanisms to enhance sales of related products. So, 'Buy One Get One' concept has its origin in Data-Warehousing.  With this prologue let me proceed to 'Buy One Get One' attitude of few opportunistic friends we come across in life! Yeah, Yes the entire build up of this POST, is to narrate a real world incidence of friendship and how some characters take undue advantage of freebies, it brings in! I had a pal who had contacts in Road Transport Organization R.T.O, through which he used to get Driving License without any brokerage commissions. A common friend of mine whom I introduced to this guy, Initially struck a deal for his Driving License, My pal agreed to get it done at Rebated price, But the twist in story is on the day of getting the license test done, He brought his sibling also for the test and asked for 'ONE License Offered, One more FREE!' This is the best example of taking undue advantage of the situation isn't it friends? So, naturally nothing wrong in shops offering 'BUY ONE GET THREE' offers, when our mental make up is meant for the same.
    
About Good Old Days Ganapathi Festival & Money Collection, Read on....

ಗಣಪತಿ ಹಬ್ಬ ಅಂದ್ರೆ ಜಾಲಿ ಹಬ್ಬ ಪಡ್ಡೆ ಐಕಳು ಗಳಿಗೆ . ನಮ್ಮ ಪಡ್ಡೆ ಆಟದ ದಿನಗಳು ಇಂದಿಗೂ ನನ್ನ ನೆನಪಿನಲ್ಲಿ ಹಸನಾಗಿದೆ. ನಾನು ಮತ್ತು ನನ್ನ ಚಡ್ಡಿ ದೋಸ್ತ್ ಅಮರ್ & ಹರೀಶ ಹುಂಡಿ ಕುಲುಕುವುದರಲ್ಲಿ ಎತ್ತಿದ ಕೈ. ನಮಗೆ  LINK ROAD Sheshardipuram, ಕಾರ್ಯಸ್ಥಾನ. School ನಿಂದ ಮನೆಗೆ ಬಂದು ಬ್ಯಾಗ್ ಒಂದು ಕಡೆ ಬಿಸಾಕಿ, ಹರೀಶನ ಮನೆಯಲ್ಲಿ ಇಟ್ಟಿರುವ ಮನಿ-ಬಾಕ್ಸ್ aka ಹುಂಡಿ ಕೈಗೆ ತಗೊಂಡು ರೋಡ್ ಗೆ ಇಳಿದ್ರೆ ಆಯಿತು ನೋಡಿ ಝ್ಹಲ್ ಜ್ಹಲ್ ಅಂತ ರೋಡ್ನಲ್ಲಿ ಓಡಾಡೋ ಜನಗಳ ತಲೆ ಚಿಟ್ಟು ಹಿಡಿಸಿ ಅವರು ೧೦, ೨೦, ೨೫, ೫೦, maximum ಒಂದು ರೂಪಾಯೀ ನಾಣ್ಯ ಹಾಕಿದಾಗ ಶಬ್ದ ಬಂದ್ ಮಾಡುತಿದ್ದ್ವಿ ! ಆದರೆ ಇಲ್ಲಿ ಹೇಳಲೇಬೇಕಾದ ವಿಚಾರ ಅಂದ್ರೆ Initial ಹಣ ಬೀಳುವವರೆಗೂ, ಒಂದೆರಡು ಕಲ್ಲಿನ ಪೀಸ್ ಹಾಕಿ ಕುಲಕಲು ಶುರು ಹಚ್ಚ್ಕೊತ್ತಿದ್ದು ಮಾತ್ರ Ultimate memories of mine.

ಅದೇ ರೀತಿ ನಮ್ಮ ರೋಡ್ನ ದೊಡ್ಡವರು ಕೂಡಿಸುವಾ ಗಣಪತಿಗೆ ಯಾವ ಸಿನಿಮಾ ಸ್ಟಾರ್ orchestra ಗೆ ಬರುತ್ತಾರೆ  ಅಂತ speculate ಮಾಡೋದು, ಪಕ್ಕದ ರೋಡ್ ಹುಡಗರು ಯಾವ ಸ್ಟಾರ್ ಬರುತ್ತಾರೆ ಅಂತ discuss ಮಾಡೋದು ನಮ್ಮ ರೂಟೀನ್ ಅಗಿತ್ತು.
ಈಗ Current trend ಬಗ್ಗೆ ಬರೆಯೋಣ:
ರೋಡ್ನಲ್ಲಿ ಹುಂಡಿ ಕುಲುಕುವುದು outdated trend, 'ಈಗ ಚಿಲ್ಲರೆ problem is common'. so all of us deal with ಗರಿ ಗರಿ NOTES. But ನಿಮ್ಮ ಗಾಡಿಗೆ bamboo ಅಡ್ಡ ಹಾಕಿ ಅಥವಾ ಹಗ್ಗ ಅಡ್ಡ ಹಾಕಿ ಗಣೇಶ ರಸೀತಿ ಹಿಡಿದು ವಸೂಲಿ ಮಾಡೋದು ಹೊಸ trendಊ. ಇದರ ಜೊತೆ politicians businessmen ಗಳು ಸ್ಪಾನ್ಸರ್ ಮಾಡೋದು common ಟ್ರೆಂಡ್. ಇಂದು, ಗಣೇಶ ಫೆಸ್ಟಿವಲ್ ರಾಜ್ಯೋತ್ಸವ ಬರುವ ವರೆಗೂ 'ಡೈಲಿ -ಉತ್ಸವ' ಆಗಿ ಆಚರಿಸುವುದು ಮತ್ತೊಂದು ಟ್ರೆಂಡ್.  ಒನ್ More ಟ್ರೆಂಡ್ ಅಂದ್ರೆ all of a sudden ECO -FRIENDLY GANAPATHI ಬಗ್ಗೆ ಭಾಷಣ ಮಾಡುವವರು ಜಾಸ್ತಿ ಆಗಿದ್ದಾರೆ,  but during the speech they will use Bisleri, Aquafina or Kinley PLASTIC water bottles !

anyways September ೧೭th ನಮ್ಮ APPS -P.M birthday ನೂ ಹೌದು ಗಣೇಶನ birthday ನು ಹೌದು, coincidentally ನನ್ನ ಬರ್ತ್ಡೇ ನೂ ಹೌದು, Let us Celebrate with slogan, " ಗಣಪತಿ ಬಪ್ಪ ಮೋರಿಯ "