Wednesday, 4 May 2016

Experience @ Rehabilitation Center of Bangalore: kannada Write-up


ಯಾರಿಗೂ ಬೇಡವಾದವರು, ಇಲ್ಲಿ ಬೇಕಾದವರು
Rehabilitation-centre ಅಂದ್ರೆ ಷಾರ್ಟ್-form nalli ‘REHAB’ ಅಂತ, ಕನ್ನಡ ದಲ್ಲಿ ಪುನರ್ವಸತಿ ಕೇಂದ್ರ ಅಂತಾ, ಇಲ್ಲಿಗೆ ಬರುವ ನಾನಾ ರೀತಿ ಹೃದಯಗಳಲ್ಲಿ, DRUG-ADDICTION ಮತ್ತು ANGER-MANAGEMENT ನಲ್ಲಿ ಬುಕ್ ಆದ ಮಂದಿ maximum ಯುವಕರು, ಎಳೆ ಹುಡಗರು ಮತ್ತು ಹುಡಿಗಿರು. ಇನ್ನೂ 40 ರ  ಆಸುಪಾಸಿನ ಹೃದಯಗಳು ಹೊರಗಡೆ ಇದ್ದ್ರೆ ಹೆಚ್ಚು ತಲೆ-ನೋವು ಒಳಗೆ (REHAB) ಇದ್ದ್ರೆ ಕಮ್ಮಿ ನಷ್ಟ to ಮನ್ಯೆವರಿಗೆ ಅನ್ನೋ SINGLE-POINT AGENDA ದಾಗೆ ಒಳಗೆ ಬಂದವರು. ಮತ್ತೊಂದು ವರ್ಗ ಅವರು 18-80 ವಯ್ಸಿನ್ನ ಮಂದಿ ‘MENTALLY-UNSTABLE’ ಅನ್ನೋ ಕಾರಣಕ್ಕೆ ಮನೆ ಮಂದಿ ಅವರನ್ನು ನಿಭಾಯ್ಸೀಲು ಆಗದೆ ಅಥವಾ ನಿಭಾಯ್ಸಿಯಲು ಮನಸ್ಸು ಇಲ್ಲದೆ ‘REHAB’ ಎಂಬ  sophisticated-ಸೆರೆಮನೆ (without big punishment of ಪರಪ್ಪನ ಅಗ್ರಹಾರ) ಗೆ  ಸೇರಿಸಿರುತ್ತಾರೆ.    ನಾವು ಪ್ರತಿ ಒಂದು ವರ್ಗದಿಂದ character ತಗೊಂಡ್ಡೂ, ಈ ಲೇಖನದ ಪಯಣ ಬೆಳಿಸೋಣ, ಬಾಯ್ಸ್ –ಗಾಲ್ಸ್. Hope you are with me:

SCENE-1

ನಿನ್ನ ತಂದೆ-ತಾಯಿ ಜೊತೆ ಮಾತು ಆಡೋಕೆ PHONE ಇಲ್ಲ, T.V REMOTE ಕೈನಲ್ಲಿ ಇಲ್ಲ, ಅಡಿಕ್ಟ್ ಆಗಿರುವ GRASS ಅತ್ಲಾಗೆ ಹೋಗ್ಲಿ ಒಂದು CIGARETTE ಸಹ ಇಲ್ಲಾ, ಪ್ರೀತಿಸಿದ ಹುಡ್ಗಿ ಸಹ MOBILE ನಲ್ಲಿ-ಇಲ್ಲಾ, ಇದರ ಪರಿಣಾಮ ಅನ್ನೋ REPERCUSSION ಏನಿರಬಹುದು? ಅಂತೀರಾ!
ಆ ಹುಡುಗ ಕಣ್ಣೀರು ಹಾಕಿ ಸುಮ್ನೆ ಕೂರಲ್ಲ, ತನ್ನ ಕೈ ಅನ್ನು BLADE ಇಲ್ಲ್ಡಿದ್ರೆ WHAT-APP? TOOTH-PASTE backside folding ಯೂಸ್ ಮಾಡಿ ಕೈ-ಕುಯ್ದು ಕೊಂಡು ATTENTION-GRAB ಮಾಡ್ತಾನೆ, THIS IS COMMON-STYLE of BLACK-MAIL among YOUTH who are ADDICTED. ಈ ಹುಡುಗರ ಮೊಣಕೈ ಭಾಗ (FOREHAND) ಒಮ್ಮೆ ನೋಡಿದ್ರೆ ಇವರೇನೂ ಹೊಸ ತರಹ ROWDISIM ನಲ್ಲಿ ಇದ್ದವರಾ?! ಅನ್ನೋ ಪ್ರಶ್ನೆ ಮೂಡೋದು ಸಹಜ. ALL THESE KIDS PROUDLY TELL— ‘WE ARE HERE FOR ANGER-MANAGEMENT.’ ತಾವು ಆಕಶ್ದಾಗಿನ SUN-MOON-STAR ಯಾವುದನ್ನು ಸಹ BLADE-EDGE ನಲ್ಲಿ ತರ್ಸಿಕೊಳ್ಳೋ ಬಲ್ಲ ಶಕ್ತಿ-ಶಾಲಿ ಅನ್ನೋ ಧೈರ್ಯ ಇವತ್ತಿನ ‘EK-LOTA PUTUR-PUTRI’ ಗಳಲ್ಲಿ ಮೂಡುವಂತೆ ಮಾಡಿರುವುದು PARENTS ಅಲ್ಲದೇ ಬೇರೆ ಯಾರು ಅಲ್ಲಾ ಅನ್ನೋದು ಸ್ಪಟಿಕ-ಸ್ಪಷ್ಟ. ಅವರು, ಮಕ್ಕಳು ತಮ್ಮ OFFICE & LIFESTYLE ಮಧ್ಯೆ KABAB-Main-ADDI ಆಗ್ಲಿಲ್ಲ ಅಂದ್ರೆ ಸಾಕು ಅಂತಾ ಕೇಳಿ-ಕೇಳಿದಾ GADGETS, TOYS ಕೊಡಿಸ್ಸಿ ಈ ಪರಿಸ್ಥಿತಿ ತಾವೇ ಮೈ ಮೇಲೆ ಎಳದುಕೊಂಡಿರುವುದು CRYSTAL-CLEAR.              

SCENE-2

ಇದು ಸಹ ಯುವತಿ ಒಬ್ಬರ ಸ್ಟೋರಿ. ಈಕೆ ADOPTED daughter for her PARENTS. All of a sudden incidence has brought her to REHABILITATION centre. ತಮ್ಮ ADOPTED-ಮಗಳು ತಮ್ಮ RELATIVES  ಮದುವೆಗೆ ಬರೋದು ಬೇಡ ಅನ್ನೋ ಕಾರಣದಿಂದ CENTRE ಸೇರಿ ಅದ್ದನ್ನೇ ಮನೇ ಮಾಡಿಕೊಂಡಿರುವ ಹುಡಿಗಿ. ಈಕೆ ಸಹ ಸಾಕಷ್ಟು ಸಲ FOREHAND-SLIT attempts for suicide ಮಾಡಿರುವ ಜೀವವೇ. ಆದರೂ ಇದ್ದಲ್ಲೆ ನಗು ಹರಡುವ ಈ ಹುಡಿಗಿ ಇಂಟರೆಸ್ಟಿಂಗ್ character. ಪುಟ್ಟ ಹುಡುಗ್ರ ಜೊತೆ ಟಪ್ಪನ್-ಗುಚ್ಚಿ ಡಾನ್ಸ್ ಆಡುತ್ತಾ ಖುಷಿ ಪಡುವ ಈ ಹುಡುಗಿ ರೀತಿ ಇನ್ನೂ ಎಷ್ಟೂ ಹೃದಯ್ಗಳು ಇದ್ದಲ್ಲೆ SWITZERLAND ಸೃಷ್ಟಿ ಮಾಡಿವಿಯೋ ನಾ ಕಾಣೇ. ಅದೇ ರೀತಿ ನನ್ನ ಜೊತೆ ದಿನ ನಿತ್ಯ LIBRARYಲೀ NEWS-PAPER ಓದಲು ಹಾಜರ್ ಆಗುತಿದ್ದ ಒಬ್ಬಾಕೆ caricature ಆರ್ಟಿಸ್ಟ್ ಸಹ ಆಗಿದ್ದಾರೆ.
     

SCENE-3

SENSE OF HUMOR ಅಂದ್ರೆ ಈ ಎರಡು characters ನನಗೆ ಸದಾ ನೆನಪಿಗೆ ಬರುತ್ತಾರೆ. 40 ಪ್ಲಸ್ ನಲ್ಲಿರುವ ಇಬ್ಬರಲ್ಲಿ, ಬ್ಬರು, IPL ನಲ್ಲಿ ಬೆಟ್ಟಿಂಗ್ಸ್ ಮಾಡೋ crazy-character ಆದರೆ ಅವರ ಮನ್ಯೆಯವರು open-field ನಲ್ಲಿ ಐ.ಪಿ.ಎಲ್ ಬೆಟ್ಟಿಂಗ್ಸ್ ಮಾಡಿ, ದುಂದು-ವೆಚ್ಚ ಮಾಡುವ ಮಗ, ಗಂಡ, ಅಪ್ಪ ಮೊಬೈಲ್-PHONE not-ACCESIBLE region ಆದ—‘REHABILITATION-HOUSE’ ನಲ್ಲಿ PRISONER ಅಗಿದ್ರೆ ಒಳ್ಳೇದು ಅನ್ನೋ SINGLE-POINT-AGENDA ದಲ್ಲಿ TADA ಖೈದಿ ಮಾಡಿ ಇಟ್ಟಿದ್ದಾರೆ up to MAY-24th FINALE. ರಿಯಲ್ಲೀ ಹ್ಯಾಟ್ಸ್-ಆಫ್ to REHAB-CENTRES for ಗಿವಿಂಗ್ solutions to ಡಿಫರೆಂಟ್ types of characters.
ಒಳ್ಳೇ-ಕಾಯಕ, ಕೆಟ್ಟು-ಕಾಯಕ, ಯಾವುದಾದರೂ ಸರಿ; ಒಟ್ಟಿನಲ್ಲಿ ಕಾಯಕ ಮಾಡು ಆದರೆ ಎರಡರ ಕಾರಣವೂ ನೀನೆ ಭಗವಂತ ಅನ್ನುವುದ ಕಲಿತಿಕೊ ಅನ್ನೋ PHILOSOPHY ಹೇಳಿದ KISNA ಮತ್ತೊಬ್ಬರು, ಇವರ ಮಾತಲ್ಲೆ ಹೇಳುವುದಾದರೆ, HITLER, GODSE Vs ಗಾಂಧಿ, ಮಂಡೇಲ— ALL FOUR CHARACTERS ARE INSCRIBED in HISTORY for ಕುಖ್ಯಾತಿ ಅಂಡ್ ಖ್ಯಾತಿ. So, keep doing ಕಾಯಕ without IDENTITFING with it for good deeds and detaching from it for bad deeds.  ಇವರು ಅಂದರ್ ಅಗಿರೋದು ಅವರ BILLIONAIRE-PITHASHRI ಕೃಪೆ ಇಂದ. ಇವರಿಗೇ INDEPENDENT-BUSINESSMAN ಆಗುವ ಖಯಾಲಿ, PITASHRI ಗೆ ಅದು ಬೇಡವಾದ ವಿಚಾರ.
          

SCENE-4

Next characters hilarious ಆದುವೆ, ಒಬ್ಬರು ಮಧುಗಿರಿ-ಪುಡಾರಿ ಮತ್ತೊಬ್ಬರು ದೊಮ್ಮಲೂರು-Realty king, ಮಧುಗಿರಿ ನಾಯಕರಿಗೆ ಮಂಡಲ್-ಪಂಚಾಯ್ತಿ ELECTIONS ಚಿಂತೆ, ಅದರಲ್ಲಿ ಜೆ.ಡಿ.ಎಸ್ ಅನ್ನು ಗೆಲ್ಲಿಸುವ ಹುಮ್ಮಸು; ಅದಕ್ಕಾಗಿ ಲಕ್ಷ, ಲಕ್ಷ ಮಂದಿ ಇವರನ್ನು ಬಂಧ-ಮುಕ್ತ ಮಾಡಲು ತಯಾರು, ಆದರೆ ಇವರ ಶ್ರೀಮತಿ ಯವರದೇ ತಕರಾರು. So he is CAPTIVE.
ದೊಮ್ಮಲೂರು ಹುಡುಗ NIGHT-DRIVING ಖಯಾಲಿ ಮತ್ತು FLOATING-RESTAURANT ಮಾಡುವ ಹುಮ್ಮಸ್ಸು on some LAKE. ನಾನು ಮಧುಗಿರಿ-lakes try ಮಾಡಿ with ಜೆ.ಡಿ.ಎಸ್ ನಾಯಕರು ಅಂತ ಅಟಾಚ್ ಮಾಡಿದೆ. ಸೀನ್-3 & ಸೀನ್-4 ಹೊಟ್ಟೆ ತುಂಬಿದವರ problems, ಅವರಿಗೂ REHAB ನಲ್ಲಿ ಸ್ಥಳವಿದೆ.  NEXT is really needy people ಪ್ರಾಬ್ಲಂ.

SCENE-5

ನಿಮಗೆ ಗಿದ್ದ್ರೆ REHABILITATION CENTREನಲ್ಲಿ ಇಲ್ಲದ ಪ್ರಾಬ್ಲಂ ಮೈಮೇಲೆ ಹಾಕಿಕೊಂಡವ್ರೆ ಹೆಚ್ಚು ಅಂಕ್ಕೋ ಬೇಡಿ.  ‘MENTALLY-DISTURBED’ ಹೃದಯಗಳು ಲ್ಲೇ, ವರ್ಷಗಳ ಕಾಲದಿಂದ ಇದ್ದಾರೆ ಮತ್ತು ಕೆಲವರು ಸುಧಾರಿಸಿ ಕೊಂಡು VOLUNTEERS ಸಹ ಆಗಿದ್ದಾರೆ. ನಾನು ಕಂಡ ಓರ್ವ FLUENTLY-ENGLISH ಮಾತನಾಡುವ ವ್ಯಕ್ತಿ, QUEUE-JUMP ಮಾಡಿ ಸೂಪರ್ವೈಸರ್ ಕೈನಲ್ಲಿ ಹೊಡೆತ ತಿಂದ ಘಟನೆ; ಅವರನ್ನು ಬಂಧುಗಳು ಮನೆಯಲ್ಲಿ ಇಟ್ಟಿಕೊಂಡಿದ್ದ್ರೇ ಯಾವ ‘ಗಂಟು’ ಹೋಗುತಿತ್ತೋ?! ಅಂತ ನನಗೆ ಅನಿಸಿದ್ದು ನಿಜ. ಅಂತಹ ಅನೇಕ ಮಂದಿ ಮನೆಯವ್ರಿಗೆ ಭಾರ ಆಗಿದ್ದು ಸಹ ಇಂತಹ REHAB ನಲ್ಲಿ ಜೀವನ (ತಕ್ಕ ಮಟ್ಟಿಗಾದ್ರೂ ) ಕಂಡಿ ಕೊಂಡಿರುವುದು ‘REHABILTATION CENTRES’ ಈ ಸಮಾಜಕ್ಕೆ ಅನಿವಾರ್ಯ ಅನ್ನೋ ಸತ್ಯ ನನ್ನಲ್ಲಿ ಮೂಡಿಸಿದ್ದಂತು ನಿಜ.  

No comments: