Friday 6 May 2016

Weekly Bangalore News Updates: 1st May to 6th May

King of All Times Unbeaten Record Continues

ಕಿಂಗ್ ಆಫ್ ಗುಡ್ ಟೈಮ್ಸ್ ತಂಡ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ಮ್ಯಾಚ್ ಗೆಲ್ಲೋದು ಈ ನಡುವೆ ಮರೆತೇ ಹೋಗಿರುವಾಗ, ಅವರ ಮಾಜಿ ಯಜಮಾನರು 'ಮದ್ಯ-ದೊರೆ' ಗಳು ರಿಮೋಟ್  ಕಂಟ್ರೋಲ್ ನಲ್ಲೆ ನಮೋ ಅಣ್ಣನ ತಂಡವನ್ನು ಬ್ಯಾಂಕರ್ಸ್ ತಂಡವನ್ನು ZUUI ,ZUUI ,ZUUI ಅಂತ ಫಾರ್ಮುಲಾ ಒನ್ RACER ಸ್ಪೀಡ್ ನಲ್ಲಿ BATTING ಮಾಡ್ತಾ ಇದ್ರೆ. ಈ ಕಡೆ ಗೇಲ್ ಬ್ಯಾಟಿಂಗ್ ಮರ್ತಿರ್ರೋ ಸ್ಟೈಲ್ ನಲ್ಲಿ ಸೈಕಲ್  ಹೊಡಿತಿದ್ದ್ರೆ, ಅವರ ಪುಟಾಣಿ ಮಗಳು ನನಗೆ ಮಲ್ಯ ಅಂಕಲ್ ಕಾರ್ ಬೇಕೂ ನಿನ್ನ ಸೈಕಲ್ ಬೇಡಪ್ಪ ಅಂತ ರಚ್ಚೆ ಹಿಡಿದು, ಕುಳಿತಿದ್ದಾಳೆ ಅಂತಾ WEST -INDIES ಪ್ರತಿನಿಧಿ, 'BREEZY BENGALURU' ಗೆ ವರದಿ ಮಾಡಿದ್ದಾರೆ.
ನಮ್ಮ Virtual -Cricketer, King ಆಫ್ all Times, ಒಳ್ಳೆ ಒಳ್ಳೇ ಕುದುರೆ ಸಾಕಿ ಪಳಗಿ, ನಂತರ ಒಳ್ಳೆ ಒಳ್ಳೆ ರೇಸರ್ ಗಳನ್ನು ಸಾಕಿ ಪಳಗಿ, ನಂತರ ಒಳ್ಳೆ ಒಳ್ಳೆ Batsmen ಗಳನ್ನೂ ಸಾಕಿ ಸಲುಹಿ. ಈಗ Barristers aka Advocate ಗಳನ್ನು ಸೇರಿಸಿ ಒಂದು ದೊಡ್ಡ 'ರಾಯಲ್ ಅಡ್ವೋಕೇಟ್ ರ್ಸ್' Team ಫಾರಂ ಮಾಡಿ ಇಂಡಿಯನ್ Govt. ಮೇಲೆ ಕೌಂಟರ್-ಅಟ್ಯಾಕ್ ಮಾಡ್ತಾ ಇದ್ರೆ, ಇಲ್ಲಿ ಬೆಂಗಳೂರಿನಲ್ಲಿ small -scale -defaulters ಮಾತ್ರ , Recovery-Officers ಗೆ ಭಯ ಬಿಳೋದು ನೋಡಿ, ನಮ್ಮ ೨೪/೭ ಮಲ್ಯರ ಶಾಪ್ ನಲ್ಲೆ ಕಾಲದೂಡುವ 'ವಾಟ್ಸೇ ' ಎಂಬ ದೈರ್ಯ ಶಾಲಿ , ಇದ್ದರೆ ನಮ್ಮ 'King of Good Times'ತರಾ,ಇರಬೇಕು ಅಂತಾ adarasha bar ನಲ್ಲಿ ಹೇಳಿಕೆ ಕೊಟ್ಟಿದ್ದು, ನಮ್ಮ 'BREEZY BENGALURU' ರಿಪೋರ್ಟರ್ ವರದಿ ಮಾಡಿದ್ದಾರೆ.Read King of All times story




Adarsha Builders Smashed By Justice Team      
Next Let us move onto 'Adarsha Builders' team. A team that is made of strongest construction material had built Adarsha Apartments in Mumbai. Now this team which was going strong like Chennai-Superkings of previous IPL episodes, is defeated humiliatingly by Team of Justice. The Best part of this team is having a name called 'ADARSHA' aka (Moralistic values) getting involved in misusing Flats allotted for Widows of Defense Personnel shows Max-Fixing, Spot-Fixing, Umpire-Fixing is common in I.P.L aka Indian Political League!


Adarsha or 'Immoral' read on....

Agusta Westland Players & U.P.A Team
This team is star studded with foreign players in lead roles and similar to the BOFORS team of yester years, the team also has players from ITALY. This team is also known to play in War field with Choppers like its previous counterpart which used play with WAR-TANKERS. The Franchisee of U.P.A team has got kickback to purchase low quality playing equipment through their Foreign Players!
Challenge For 'Match referee' MODIJI, read on


Challenge For Umpires of NDA
The Field Umpires, Third Umpires and Match Referee are thriving hard to handle these notorious teams of Indian Political League and get the credit from audience/crowd and I.P.L- Fans, that they are best ones in organizing and conducting matches between the most notorious teams of Nation.           


Chemistry Question Paper Racket Kingpin  Arrested 

ಮೇ , ೧ ಕಾರ್ಮಿಕ ದಿನಾಚರಣೆ , ಈ ಬಾರಿ ಭಾನುವಾರ ಬಂದಿತ್ತು , ನಮ್ಮ Working class, 'We Missed one general holiday' ಅಂತಾ ಕೈ ಕೈ ಹಿಸುಕಿ ಕೊಂಡಿದ್ದು ಸತ್ಯ. ಈ ವಾರದ ಬೆಂಗಳೂರಿನ biggest news ಅಂದ್ರೆ, ಅರೆಸ್ಟ್ ಆಫ್ ಶಿವಕುಮಾರ್ aka ಗೂರುಜಿ ಎಂಬ 'ಕಿಂಗಪಿನ್' ಆಗಿದ್ದ  ಮನುಷ್ಯ , P. U. C ಕೆಮಿಸ್ಟ್ರಿ question paper scandal ನಲ್ಲಿ. ಇವನ ಬಂಧನ ಒಂದು construction site ನಲ್ಲಿ ಅಗಿದ್ದು. ಈತನಿಗೆ question ಪೇಪರ್ leaking ಹಾಬಿ ಜೊತೆ ಡಜನ್ ಗಟ್ಟಲೆ ಗರ್ಲ್ ಫ್ರೆಂಡ್ಸ್ ಖಯಾಲಿ ಬೇರೆ ಅಂತೆ. . ಈತ ಮೊಬೈಲ್ ಫೋನ್ ಉಪಯೋಗಿಸದ ಕಾರಣ, ಇವನ ಅರೆಸ್ಟ್ ಮಾಡೋಕೆ C.I.D ಪೋಲಿಸ್ ಬಹಳ ಬೆವರು ಇಳಿಸಬೇಕಾಗಿ ಬಂದಿದ್ದು ಮಾತ್ರ ದೊಡ್ಡ ವಿಚಾರವೇ. ಇವನನ್ನು ಟ್ರ್ಯಾಪ್ ಮಾಡಿದ್ದೂ ಸಹ ಅವನ ಹೆಂಗಳ್ಯೆರ ಫೋನ್ ನಂಬರ್ ಮೂಲಕ ಅಂದ್ರೆ, 'ಪ್ರತಿ ಒಂದು ಗಂಡಸಿನ ಅಬಿವೃದ್ದಿ ಗೂ ಅಧಪತನಕ್ಕೂ' WOMEN ಕಾರಣ ಅನ್ನೋದು ಮಹಾಭಾರತ, ರಾಮಾಯಣ ಕಾಲದಿಂದಲೂ ಇಲ್ಲಿಯ ತನಕ prove ಆಗುತ್ತಾ ಬಂದಿದೆ. ಈತ Question Paper ಅನ್ನು 'ಟೊಮೇಟೊ' ಕೋಡ್ ವರ್ಡ್ (Tomato Code Word ) ಬಳಸಿ , 'For One Kilo So Many I. N. R (rupees ) ಅಂತಾ ಸೇಲ್  ಮಾಡುತಿದ್ದನಂತೆ! ಈಗ ಆತ  ಪೋಲಿಸ್ ಗಳ  Guest.

DEMOLISH ENCROACHED BUILDINGS IN LAKE AREA : HIGH COURT 
ಈ ವಾರದ ಮತ್ತೊಂದು ಮೇಕಿಂಗ್ NEWS ಅಂದ್ರೆ, ನ್ಯಾಯಾಲಯ Mantri Developers ಮತ್ತು ಇತರೆ  Builders S. E. Z (Special Economic Zone ) ಹೆಸರಿನಲ್ಲಿ ಆಕ್ರಮಿಸಿದ್ದ ಕೆರೆ (Lake ) ಜಾಗವನ್ನು ತೆರವುಗೊಳಿಸುವ ಆದೇಶ ಹೊರಡಿಸಿದೆ. ಈ ಆದೇಶದಿಂದ ಸುಮಾರು ೯೩ Ninety Three ಕೆರೆಗಳಿಗೆ ಜೀವಾಳ ಬರಬಹುದು ಎಂದು T.O .I (ಟೈಮ್ಸ್ ಆಫ್ ಇಂಡಿಯಾ ) ವರದಿ ಮಾಡಿದೆ. Prof.T.V ರಾಮಚಂದ್ರ ,ಎಂಬ I.I.Sc ಅಧ್ಯಾಪಕರು ಸಲಿಸಿದ್ದ ವರದಿ ಮೇಲೆ ಹೈ ಕೋರ್ಟ್ ಈ ಆದೇಶ ನೀಡಿದೆ. ರಾಜ್ಯ ಸಭಾ ಸದಸ್ಯರಾದ , ರಾಜೀವ್ ಚಂದ್ರಶೇಕರ್ ಸಹ ಈ Save Lakes of Bangalore ಅಭಿಯಾನದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ. ಬೆಂಗಳೂರು ಒಂದು ಕಾಲದಲ್ಲಿ 'Pensioners Paradise ' ಎನಸಿಕೊಳ್ಳಲು ಮುಖ್ಯ ಕಾರಣ ಈ ಕೆರಗಳು ಇಂದು ಟೆಕ್ನಾಲಜಿ ಪಾರ್ಕ್ ಹೆಸರಿನಲ್ಲಿ ಕೆರಯ Buffer ಸ್ಪೇಸ್ ಅನ್ನು ಈ Builders ಆಕ್ರಮಿಸಿರೋದು ಅಕ್ಷಮ್ಯ ಅಪರಾಧವೇ ಸರಿ. Finally Bangalore  Lakes are getting Revived ಅನ್ನೋದೇ ಖುಶಿ ವಿಚಾರ.
Lakes Encroachment by Land sharks read ....


SINGLE ENTRANCE EXAMS FOR ENTIRE NATION : SUPREME COURT 
ಇನ್ನು ಎಜುಕೇಶನ್ ವಿಭಾಗದಲ್ಲಿ, ಕೊನೆಗೂ ನಮ್ಮ P.U.C ಮಕ್ಕಳು C.E.T -Common Entrance Test ಬರೆದರು. ಈ ಸಲ Chemistry Exams ಮೂರು ಸಲ ಬರೆಯುವ ಭಾಗ್ಯ ಅವರದಾಗಿತ್ತು, ಕಾರಣ -ಗುರೂಜಿ ಶಿವಕುಮಾರ್ ಎಂಬ Scam Kingpin ನ 'ಟೊಮೇಟೊ-sales ' aka question ಸೇಲ್ಸ್ racket. ಸುಪ್ರೀಂ ಕೋರ್ಟ್ ಮತ್ತೊಂದು ಆದೇಶ ಹೊರಡಿಸಿದೆ ಅದರ ಪ್ರಕಾರ ಇನ್ನು ಮುಂದೆ ಪ್ರೈವೇಟ್ -institutes ತಮ್ಮದೇ Entrance Exams (medical & engineering ಗೆ ) ಮಾಡುವಂತೆ ಇಲ್ಲಾ. ಇದೊಂದು ನಿಜವಾಗಿಯೂ ಒಳ್ಳೆ ಬೆಳವಣಿಗೆ.  'One Common Entrance Exams for whole Nation' is what we are heading towards ನಿಜವಾಗಿ ಒಂದು ಒಳ್ಳೆ ನಿರ್ಧಾರ.   
    Single Entrance Exam read on...

METRO TRAIN COMES TO HALT                
ಕೊನೆಗೂ ಫಸ್ಟ್ Phase of  ಬೆಂಗಳೂರು  ಮೆಟ್ರೋ -ನಮ್ಮ ಮೆಟ್ರೋ ನವೆಂಬರ್ ೧ ಕ್ಕೆ ಕಂಪ್ಲೀಟ್ ಆಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಈ ಮಧ್ಯೆ ಮೈಸೂರ್ ರೋಡ್ ಕಬ್ಬನ್ ಪಾರ್ಕ್ ಮೆಟ್ರೋ ದಾರಿ ಮಧ್ಯದಲ್ಲಿ ಕೆಟ್ಟು ನಿಂತ ನ್ಯೂಸ್ ಸಹ ಬಂದಿದೆ   
Namma Metro Train First Hiccup  ಓದಿ. ....

SUMMER SHOWERS COOLS  down Bangalore 

ಬೆಂಗಳೂರು ಈ ಬಾರಿ ೪೦ (forty degree temperature ) ಅನುಭವಿಸಿ , ಚೆನ್ನೈ ಗೆ ಕಾಂಪಿಟಿಷನ್ ನೀಡಿದ್ದು ಸುಳ್ಳಲ್ಲ. ಆದ್ರೆ ಎರಡು ದಿನಗಳಿಂದ ಬೆಂಗಳೂರಿಗೆ ಭರಣಿ ಮಳೆ ಬಂದು ಜೀವ ಭೂಮಿಯನ್ನು ತಂಪು ಮಾಡಿದೆ.
ಮತ್ತೆ ಸಿಗೋಣ ಮತ್ತೊಂದು ವೀಕ್ಲಿ updates ಹೊಂದಿಗೆ ಮುಂದಿನ ವಾರ ......
  Rain Water in Metro Station...read on
Mercury level dips read on...

The Next one is about Rainy Days of Karnataka & Bangalore.........

Drench in rain is a special effect in everybody's lifetime. Here are discrete incidences of my firsthand experience in Monsoon days of Karnataka. Let me put it across to your gadgets straightaway....

Teenage Biking on a Rainy Day @ Bangalore 

Teenage is meant for Bike-Rides to outskirts of cities or countryside. I was part of a team that used to celebrate Birthdays in Bengaluru outskirt 'DHABBAS'. 20 odd members after having a birthday bash of a pal were about to get back to home. Myself being a proud-owner of SUZUKI-SAMURAI- 'The No problem Bike' of those days! was having two pillion riders and rain-god started showering blessings to all of us! Myself in no mood to stop the ride and being also a 'Short-sighted EYES Owner', continued the ride and literally had to collide to footpath @ Junction separating Road leading to Rajajinagar  and one more leading to Yeshwantpur near Yeshwantpur Railway stations Bangalore. Luckily The Eye-sight wasn't that bad without spectacles I could somehow manage to escape the mishap!
Rainy Day in Bangalore


Coastal Rain Lash in Udupi, Karnataka
I had not witnessed Coastal Indian Rain first hand   as  resident until I started working  at Manipal, Udupi. I had given my four-wheeler for service and a colleague of mine had taken me on his two-wheeler to the Service-Station for delivery of my vehicle..... On the way we were caught in such a heavy rains I cannot forget even today. In between I have witnessed such rains at Kapu Beach in Udupi District Karnataka and Surtakal Beach Mangaluru, Karnataka. Even in rains I used to go for jogging to End-Point of Manipal, a Scenic beauty which was my sole companion in my bad days.
End Point Manipal


The most remarkable rains I got drenched was when I had to take up an Interview at Manipal Institute of Technology for a faculty position which anyway became a mirage for me!  Finally I learnt why Rain-sheets and umbrella are best companions for Coastal people of Karnataka, when I had to do two months up and down from Udupi to Mangaluru!

Rainy Drive from Madhugiri Monolithic Hills, Tumkuru
It was heavy rain lashing day I was in Madhugiri-Tumkur state highway, The rain god showered to such an extent that my vehicle battery went for a toss! I had to park my vehicle which abruptly stopped without responding to it's ignition key stroke and came to 'HALT' on the road. The heavy rains made me to spend entire night within the cab on roadside until dawn of next day. Rains make Duet-Scenes in Bollywood and sandal wood movies, but for a common man struck outside their own territory, Rain teaches various lessons apart from Romantic-Mood, Hope you all agree with me....

No comments: